tag:blogger.com,1999:blog-4038420035871596897.post216513228771040335..comments2011-07-15T15:21:59.159+05:30Comments on ಎನ್ನ ಮಾತು: ವೃತ್ತಿಧರ್ಮದ ದ್ವಂದ್ವರಾಜೀವhttp://www.blogger.com/profile/01435345079622198662noreply@blogger.comBlogger7125tag:blogger.com,1999:blog-4038420035871596897.post-69190693139595388242009-12-17T10:57:42.178+05:302009-12-17T10:57:42.178+05:30@ಪ್ರಭು,
ನೀವೂ ನಮ್ಮ ಕಾಟಗೊರಿ ಅಂತ ತಿಳಿದು ಕುಶಿ ಆಯ್ತು.
ಹ...@ಪ್ರಭು,
ನೀವೂ ನಮ್ಮ ಕಾಟಗೊರಿ ಅಂತ ತಿಳಿದು ಕುಶಿ ಆಯ್ತು.
ಹೌದು ಕಣ್ರಿ, ಐಟಿ ಅಂದ ತಕ್ಷಣ ಸುಖವಾಗಿರಬಹುದು ಅನ್ನುವ ಕಲ್ಪನೆ ಕೆಲವರಿಗೆ.
ಇರ್ಲಿ ಬಿಡಿ ಅವರ ತಪ್ಪಲ್ಲ ಅದು, ಈ ಐಟಿನಲ್ಲಿರುವ ಕೆಲವರು ವರ್ತಿಸುವ ರೀತಿಯೂ ಅಂತಹದೇ.

<< ಪ್ರವೃತ್ತಿಗೆ ಸಮಯವೇ ಸಿಗುವುದಿಲ್ಲ >>
ಇದನ್ನು ಒಪ್ಪುವುದಿಲ್ಲ. ಸಮಯ ಖಂದಿತ ಇದೆ. ನಾವು ಮಾಡ್ಕೋಬೇಕು ಅಷ್ಟೆ.
ಪ್ರತಿಕ್ರಿಯೆಗೆ ಧನ್ಯವಾದಗಳು.

@ದಿನಕರ,
ನನ್ನ ಬ್ಲಾಗಿಗೆ ಸ್ವಾಗತ.
ಹೌದ್ರಿ. ಪ್ರಶ್ನೆಗಳು ಇನ್ನೂ ಬಹಳಷ್ಟು ಇದೆ. ಕೇಳುವುದಕ್ಕೆ ಮಾತು ಹೊರಳುತಿಲ್ಲ.
ಈ ವೃತ್ತಿಯ ಸೌಕರ್ಯಗಳು ಬಹಳಷ್ಟು ಇದೆ. ಆದರೆ ಅವರವರ ಸ್ವಾರ್ಥಕ್ಕಾಗಿ ಉಪಯೋಗಿಸುತ್ತಿರುವುದು ಖೇದದ ವಿಷಯ.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-41419019006101533742009-12-16T07:57:23.120+05:302009-12-16T07:57:23.120+05:30ರಾಜೀವ್ ಸರ್,
ನಿಮ್ಮ ಈ ಪ್ರಶೆಗಳನ್ನು ನಾನೂ ಸಹ ತುಂಬಾ ಜನರಿ...ರಾಜೀವ್ ಸರ್,
ನಿಮ್ಮ ಈ ಪ್ರಶೆಗಳನ್ನು ನಾನೂ ಸಹ ತುಂಬಾ ಜನರಿಗೆ ಕೇಳಿದ್ದೇನೆ.... ಅವರೂ ನಿರುತ್ತರರಾಗಿದ್ದಾರೆ.... ನಿಮ್ಮ ಹಾಗೆ.... ಆದರೆ ಆ ಮೌನದ ಹಿಂದೆ ಇವೆಲ್ಲಾ ಪ್ರಶ್ನೆಗಳಿವೆ ಎಂದು ಈಗ ಗೊತ್ತಾಯಿತು.... ತುಂಬಾ ಚಿಂತನೆಗೆ ಹಚುವ ಬರಹನಿಮ್ಮದು.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4038420035871596897.post-38221958989317958732009-12-12T14:33:01.740+05:302009-12-12T14:33:01.740+05:30ನಿಮ್ಮ ದ್ವಂದ್ವವೇ ನನ್ನದೂ ಕೂಡ... ಗೆಳೆಯರೊಂದಿಗೆ ಮಾತಾಡೊವ...ನಿಮ್ಮ ದ್ವಂದ್ವವೇ ನನ್ನದೂ ಕೂಡ... ಗೆಳೆಯರೊಂದಿಗೆ ಮಾತಾಡೊವಾಗ ನೀವ್ ಬಿಡಪ್ಪ ಐಟಿ ಅಂದಾಗ ಎಲ್ಲಾ ಹೀಗೇ ಗೊಂದಲಗಳು ಮೂಡುತ್ತವೆ... ಈ ವೃತ್ತಿ ನಡುವೆ ಪ್ರವೃತ್ತಿಗೆ ಸಮಯವೇ ಸಿಗುವುದಿಲ್ಲ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-4038420035871596897.post-13908844873286061682009-12-11T21:59:09.022+05:302009-12-11T21:59:09.022+05:30@Murali,
Dont ever tell me this is all because of...@Murali,

Dont ever tell me this is all because of Forum ;-)
The problem is, practical life is more than this theory.
These are nice to read, not so handy when it comes to following it.

@ಶಿವು ಅವರೇ,
ಕೆಲಸ ನಿಅವಾಗ್ಲೂ ಚನ್ನಾಗೇ ಇದೆ. ಅದಕ್ಕೇ ದ್ವಂದ್ವ್ವ. ಇಲ್ಲದಿದ್ದರೆ, ಯಾವತ್ತೋ ಬಿಟ್ತುಬಿಡುತ್ತಿದ್ದೆ ಅಂಸತ್ತೆ.
ಆದರೆ ಹೇಳುವಷ್ಟು ಸುಲಭ ಅಲ್ಲ ಈ ಐಟಿ ಸೆಳೆತದಿಂದ ತಪ್ಪಿಸಿಕೊಳ್ಳುವುದು.
ಪ್ರತಿಕ್ರಿಯೆಗೆ ಧನ್ಯವಾದ.

@ರಘು,
ಹು ಕಣ್ರಿ. ಬರೀ ಪ್ರಷ್ನೇಗಳೆ ತುಂಬಿದೆ ಸಧ್ಯದಲ್ಲಿ.
ಉತ್ತರ ಸಿಕ್ಕಿದರೆ ನಮಗೂ ತಿಳಿಸಿ ;-)ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-77126362561291630622009-12-09T23:45:00.496+05:302009-12-09T23:45:00.496+05:30ವೃತ್ತಿಧರ್ಮದ ದ್ವಂದ್ವ ತುಂಬಾ ಚೆನ್ನಾಗಿದೆ.. ಎಸ್ಟೆಲ್ಲ ಪ್...ವೃತ್ತಿಧರ್ಮದ ದ್ವಂದ್ವ ತುಂಬಾ ಚೆನ್ನಾಗಿದೆ.. ಎಸ್ಟೆಲ್ಲ ಪ್ರಶ್ನೆಗಳಿವೆ...!
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-4038420035871596897.post-30160671127638626802009-12-02T22:12:43.353+05:302009-12-02T22:12:43.353+05:30ಸರ್,
ನಿಜಕ್ಕೂ ನಿಮ್ಮ ಮನದ ದ್ವಂದ್ವ ಚೆನ್ನಾಗಿ ಅರ್ಥವಾಗು...ಸರ್,

ನಿಜಕ್ಕೂ ನಿಮ್ಮ ಮನದ ದ್ವಂದ್ವ ಚೆನ್ನಾಗಿ ಅರ್ಥವಾಗುತ್ತದೆ. ಆದ್ರೆ ನಿಮ್ಮ ಕೆಲಸ[ಎಲ್ಲರಿಗೂ ಅವರವರ ಕೆಲ್ಸವೆಂದರೆ ಹೀಗೆ]ಒಂಥರ ಕಟ್ಟಿಕೊಂಡ ಹೆಂಡ್ತಿ ತರ. ಅವಳು ಹೇಗಿದ್ದರೂ ಹೊಂದಿಕೊಳ್ಳಲೇ ಬೇಕು. ಬಿಡುವ ಆಗಿಲ್ಲ ಆಗಿದೆ ಅಲ್ವಾ ನಿಮ್ಮ ಪರಿಸ್ಥಿತಿ...[ಎಲ್ಲರ ಪರಿಸ್ಥಿತಿಯೂ ಹೀಗೆ ಅನ್ನಿಸುತ್ತೆ..]shivu.khttps://www.blogger.com/profile/02536252774463776294noreply@blogger.comtag:blogger.com,1999:blog-4038420035871596897.post-69406837800979270812009-12-02T12:12:01.540+05:302009-12-02T12:12:01.540+05:30Awesome!!! I Could see myself in every aspect of w...Awesome!!! I Could see myself in every aspect of what u have said. This is how i look at life. Life is right now, right now.

There was this single mother who had a only son. He grew, n one day she got him married. as the new couple bowed to the feet of the holy mother, she said, "This is the happiest day of my life!!!", Son asked, "How come Mamma, the day u got married, isn’t that the happiest?", She politely replied, that was happiest then, this is happiest now.

We take on games in life, we accomplish that n then we move on.

What do we need to get is, our life is not ours alone, there r many who r significant to us. Family (Appa, Amma, Siblings, Extended Family), people who r dependent rather who r soon to be dependent on us, friends, Society, Self. For me its Students too!!

Keeping all these at the background, it’s just the conscious choice of what’s next?
Remember, u will solely be responsible for whatever you did n whatever u dint!!!!

All the best.Muralihttps://www.blogger.com/profile/14436837222025498765noreply@blogger.com