tag:blogger.com,1999:blog-4038420035871596897.post6765123763851516842..comments2011-07-15T15:21:59.159+05:30Comments on ಎನ್ನ ಮಾತು: ಯಾಮಿನಿ - ೨೦೧೦ (ಭಾಗ -೧)ರಾಜೀವhttp://www.blogger.com/profile/01435345079622198662noreply@blogger.comBlogger9125tag:blogger.com,1999:blog-4038420035871596897.post-63542199421685048702010-02-05T09:25:20.571+05:302010-02-05T09:25:20.571+05:30@ಬಾಲು,
ಹೊಟ್ಟೆಕಿಚ್ಚು ಪಡಬೇಡ್ರಿ. ಅದರ ಶಾಪ ನನಗೆ ತಟ್ಟಿದರ...@ಬಾಲು,
ಹೊಟ್ಟೆಕಿಚ್ಚು ಪಡಬೇಡ್ರಿ. ಅದರ ಶಾಪ ನನಗೆ ತಟ್ಟಿದರೆ ಕಷ್ಟ.

@ಶ್ಯಾಮಲ ಮೇಡಮ್,
ಸದ್ಯ. ಈಗ ಸ್ವಲ್ಪ ಸಮಾದಾನ. ಹೌದು ಆರ್.ಕೆ.ಎಸ್ ನಿಜವಾಗ್ಲೂ ಗ್ರೇಟ್.

@ಶಿವು,
ಸಕ್ಕತ್. ನಿಮ್ಮ ಛಾಯಾಗ್ರಹಕರ ಅನುಭವಗಳೇ ಒಂತರಾ ಭಿನ್ನವಾಗಿರುತ್ತದೆ. ವೃತ್ತಿಯನ್ನು ಮರೆತು ಮನೋರಂಜನೆಗಾಗಿ ನಾವು ಇವುಗಳನ್ನು (ಹಾಡು, ನೃತ್ಯ, ಚಾರಣ ..) ಮಾಡುತ್ತೇವೆ. ನಿಮಗೆ ಇವು ವೃತ್ತಿಯ ಭಾದವೇ ಆಗಿಹೋಗಿದೆ. ನೀವೇ ಧನ್ಯರು.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-91625458780120069282010-02-04T22:35:20.362+05:302010-02-04T22:35:20.362+05:30ಶ್ಯಾಮಲ ಮೇಡಮ್,
ನೀವು ಹೇಳಿದ ಹಾಗೆ ಶ್ರೀಕಂಠನ್ ಅವರ ಕಂಠಕ್...ಶ್ಯಾಮಲ ಮೇಡಮ್,

ನೀವು ಹೇಳಿದ ಹಾಗೆ ಶ್ರೀಕಂಠನ್ ಅವರ ಕಂಠಕ್ಕೆ ವಯಸ್ಸಾಗುವುದೇ ಇಲ್ಲ. ಅವತ್ತು ಗಾಯನ ಸಮಾಜದಲ್ಲಿ ಅವರ ಪೂರ್ತಿ ಕಾರ್ಯಕ್ರಮವನ್ನು ವಿಡಿಯೋ ಮಾಡಿದ್ದು ನಾನು ಕಳಿಸಿದ ನನ್ನ ವಿಡಿಯೋಗ್ರಾಪರ್. ಜುಗಲಬಂದಿಯಾಗಿ ಕಚೇರಿ ಕೊಟ್ಟ ಅವರ ಮಗ ರಮಾಕಾಂತ್ ಒಬ್ಬ ಉತ್ತಮ ಪ್ರಕೃತಿ ಛಾಯಾಗ್ರಾಹಕರೂ ಹೌದು. ಅವರು ನಿನ್ನೆ ಮತ್ತು ಇವತ್ತು[ಎರಡು ದಿನ ನಾನು ಮತ್ತು ಅವರು ಕೃಷ್ಣಮೃಗಗಳ ಫೋಟೊಗಳನ್ನು ತೆಗೆಯಲು ದೂರದ ಮೈದನಹಳ್ಳಿ ಆರಣ್ಯಕ್ಕೆ ಹೋಗಿದ್ದೆವು.]ಫೋಟೊ ತೆಗೆಯಲು ದೂರ ಹೋಗಿದ್ದೆವು. ಇವತ್ತು ವಾಪಸ್ಸು ಬಂದೆವು.
ನಿಮ್ಮ ಮಾತಿನಿಂದ ಇದೆಲ್ಲ ನೆನಪಾಯಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4038420035871596897.post-80696900754824931932010-02-02T23:28:09.663+05:302010-02-02T23:28:09.663+05:30ರಾಜೀವ್ ಅವರೇ...
ಈ ದಿನ ಗಾಯನ ಸಮಾಜದಲ್ಲಿ ನಾನು ಶ್ರೀ ಆರ್ ...ರಾಜೀವ್ ಅವರೇ...
ಈ ದಿನ ಗಾಯನ ಸಮಾಜದಲ್ಲಿ ನಾನು ಶ್ರೀ ಆರ್ ಕೆ ಶ್ರೀಕಂಠನ್ ಅವರ ಗಾಯನ ಕೇಳಿ ಬಂದೆ... ನಿಜವಾಗಿ ಅವರಿಗೆ ವಯಸ್ಸಾಗಿದೆಯೇ ಹೊರತು ಅವರ ಕಂಠಕ್ಕಲ್ಲ.. ಈಗಲೂ ಅದೇನು ಅಕಾರ ನುಡಿಸುತ್ತಾರೆ ಆ ಕಂಠದಲ್ಲಿ... ತಾರಕದ ’ಪ’ ಕೂಡ ಸ್ಪಷ್ಟವಾಗಿ, ನಿರಾಯಾಸವಾಗಿ ಹಿಡಿದು ನಿಲ್ಲಿಸುತ್ತಾರೆ. He is really great.... ಈಗ ನಿಮ್ಮ ಮೇಲೆ ಹೊಟ್ಟೆಕಿಚ್ಚಿಲ್ಲ... :-)
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4038420035871596897.post-79689465865485484382010-02-02T10:31:35.412+05:302010-02-02T10:31:35.412+05:30nimma mele hotte kicchhu barthaa ide. :)nimma mele hotte kicchhu barthaa ide. :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4038420035871596897.post-66097109585584485232010-02-02T10:28:45.551+05:302010-02-02T10:28:45.551+05:30@ಗುರು,
ಮುಂದಿನ ಸಲವೂ ಇಂತಹದೇ ಕಾರ್ಯಕ್ರಮ ಇರುತ್ತದೆ. ಮಿಸ್...@ಗುರು,
ಮುಂದಿನ ಸಲವೂ ಇಂತಹದೇ ಕಾರ್ಯಕ್ರಮ ಇರುತ್ತದೆ. ಮಿಸ್ ಮಾಡ್ಕೋಬೇಡಿ,
ಕೆಲಸದ ಒತ್ತಡದಿಂದ ಪೂರ್ತಿ ಬರೆಯಲು ಸಮಯವಿರಲಿಲ್ಲ. ಆದಷ್ಟು ಬೇಗ ಮುಂದಿನ ಭಾಗ ಟೈಪಿಸುತ್ತೇನೆ.

@ಶ್ಯಾಮಲ ಅವರೆ,
ಕ್ಷಮಿಸಿ. ನಾನು ಮುಂಚೆಯೇ ಇದರ ಬಗ್ಗೆ ತಿಳಿಸಬೇಕಿತ್ತು. ನನ್ನಿಂದ ನಿಮಗೆ ಇದು ತಪ್ಪಿಹೋಯಿತು.
ಬೇಗ ಬೇಗ ಮುಂದುವರಿಸಲು ನನ್ನ ಬಾಸ್ ಬಿಡಬೇಕಲ್ಲಾ ;-)

@ನವೀನ,
ಓಕೆ. ಎರಡನೇ ಚಿತ್ರ ನೀನೇ ತೆಗೆದದ್ದು. ಮಿಕ್ಕಿದ್ದು ನಾನು ತೆಗೆದದ್ದು ;-)

@ಶಿವು,
ವಿವರಣೆ ಮೆಚ್ಚಿದ್ದಕ್ಕೆ ಧನ್ಯವಾದ.
ಹೌದು, ಆರ್ ಕೆ ಶ್ರೀಕಂಠನ್ ಅವರ ಕಂಠಕ್ಕೆ ವಯಸ್ಸೇ ಆಗುವುದಿಲ್ಲವೇನೋ.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-39115927412188077312010-02-01T21:14:20.343+05:302010-02-01T21:14:20.343+05:30ರಾಜೀವ್ ಸರ್,
ನಿಮ್ಮ ವಿವರಣೆ ನಾನು ಅಲ್ಲೇ ಕುಳಿತು ಆಹ್ಲಾದ...ರಾಜೀವ್ ಸರ್,

ನಿಮ್ಮ ವಿವರಣೆ ನಾನು ಅಲ್ಲೇ ಕುಳಿತು ಆಹ್ಲಾದಿಸುವಂತೆ ಮಾಡಿದೆ. ನಾನು ಜನವರಿ ೨೨ರಂದು ವಿದ್ವಾನ್ ಆರ್.ಕೆ.ಶ್ರೀಕಂಠನ್ ರವರ ಸಂಗೀತ ಕಾರ್ಯಕ್ರಮ ಕೇಳಿದೆ. ೯೦ ವರ್ಷವಾದರೂ ಅವರ ಗಾಯನ, ಅಲಾಪ, ನಿಜಕ್ಕೂ ಸೂಪರ್. ನಿಮ್ಮ ನಿರೂಪಣೆ ನನಗೆ ಅದೆಲ್ಲವನ್ನು ನೆನಪಿಸಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4038420035871596897.post-88127647164316050842010-01-29T09:36:36.120+05:302010-01-29T09:36:36.120+05:30photos ge copy rights hakilla ?photos ge copy rights hakilla ?Naveen Nanjundappahttps://www.blogger.com/profile/02381615110930304993noreply@blogger.comtag:blogger.com,1999:blog-4038420035871596897.post-67179011392352868272010-01-28T23:48:24.860+05:302010-01-28T23:48:24.860+05:30ರಾಜೀವ್ ಅವರೆ...
ನನಗೆ ನಿಜಕ್ಕೆ ಹೊಟ್ಟೆಕಿಚ್ಚಾಗುತ್ತಿದೆ ರ...ರಾಜೀವ್ ಅವರೆ...
ನನಗೆ ನಿಜಕ್ಕೆ ಹೊಟ್ಟೆಕಿಚ್ಚಾಗುತ್ತಿದೆ ರೀ ನಿಮ್ಮ ಅದೃಷ್ಟ ನೆನೆದು. ವಿವರಣೆ ಚೆನ್ನಾಗಿದೆ, ಹೋಗಲಿ ಬೇಗ ಬೇಗ ಮುಂದುವರೆಸಿ, ಓದಿಯಾದರೂ ತೃಪ್ತಿಪಡುತ್ತೇನೆ. ನಿತ್ಯಶ್ರೀಯವರ ಕಛೇರಿ ನಾನೂ ಗಾಯನ ಸಮಾಜದಲ್ಲಿ ಕೇಳಿದ್ದೇನೆ. She is simply superb....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4038420035871596897.post-59204179456099355632010-01-28T22:20:43.852+05:302010-01-28T22:20:43.852+05:30ರಾಜೀವ
wow,, ರಾತ್ರಿ ಪೂರ್ತ ಜಾಗರಣೆ ಮಾಡಿ,, ಸಂಗೀತ ಕೇಳಿ...ರಾಜೀವ
wow,, ರಾತ್ರಿ ಪೂರ್ತ ಜಾಗರಣೆ ಮಾಡಿ,, ಸಂಗೀತ ಕೇಳಿದ್ರ,,, ಸಕತ್ ಆಗಿ ಇತ್ತು ಅಂತ ಕಾಣುತ್ತೆ ಅಲ್ವ... ಗುಡ್ ರೀ,, ನಮಗೂ ಗೊತ್ತಿದ್ದರೆ ನಾವು ಬರ್ತಾ ಇದ್ವಿ...
ಚೆನ್ನಾಗಿ ವಿವರಿಸಿದ್ದಿರ....ಮುಂದಿನ ಭಾಗಕ್ಕಾಗಿ wait ಮಾಡ್ತಾ ಇದ್ದೇನೆGuruprasadhttps://www.blogger.com/profile/17073377203823344145noreply@blogger.com